¡Sorpréndeme!

ಉಪ್ಪಿ ಅವತಾರದಲ್ಲಿ ಕಾಣಿಸಿಕೊಂಡ ರಣ್ವೀರ್ ಸಿಂಗ್ | FILMIBEAT KANANDA

2019-09-19 985 Dailymotion

ರಿಯಲ್ ಸ್ಟಾರ್ ಉಪೇಂದ್ರ ಡಿಫರೆಂಟ್ ಸ್ಟೈಲ್ ಮೂಲಕ ಫೇಮಸ್ ಆದ ನಟ. 'ಎ', 'ಉಪೇಂದ್ರ' ಸಿನಿಮಾಗಳಿಂದ ಹಿಡಿದು, ಇಲ್ಲಿಯವರೆಗೆ ಒಂದೊಂದು ಸಿನಿಮಾದಲ್ಲಿಯೂ ವಿಭಿನ್ನ ಗೆಟಪ್ ಗಳಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದಾರೆ.

Bollywood actor Ranveer Singh has dressed up in Upendras style.